Video - ವೀಡಿಯೊ

 ಗೋಕೃಪಾಮೃತ:- ಇದು ಗೋಪಾಲ್ ಬಾಯಿ ಸುತಾರಿಯಾಜಿ ಅವರ ಶ್ರಮದಿಂದ ಹುಟ್ಟಿಕೊಂಡ, ರೈತರ ಅಮೃತ. ಈಗಾಗಲೇ ಭಾರತದ್ದಾದ್ಯಂತ ಲಕ್ಷಾಂತರ ರೈತರು ಗೋಕೃಪಾಮೃತ (Gokrupamrutha) ವನ್ನು ಬಳಸಿಕೊಂಡು ಉತ್ತಮ ಪಲಿತಾಂಶವನ್ನು ಪಡೆದಿದ್ದು, ಪೂಜ್ಯ ಗುರುಗಳಾದ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿಯವರು, ಶ್ರೀಯುತ ಸುತಾರಿಯಾಜಿ, ಶ್ರೀಯುತ ರಾಜೇಶ್ವರ ರಾವ್, ಶ್ರೀಯುತ ತುಕಾರಾಮ್ ಪವಾರ್ ಮತ್ತು ಇನ್ನೂ ಅನೇಕ ಗುರುಹಿರಿಯರು ಗೋಕೃಪಾಮೃತದ ಪರವಾಗಿ ದೇಶದ್ಯಾಂತ ಪ್ರಚಾರ ಮಾಡುತ್ತಿದ್ದಾರೆ.

ಈ ರೀತಿ ಉಪಯೋಗಿಸಿ, ಪಡೆದ ಪಲಿತಾಂಶದ ವೀಡಿಯೋಗಳನ್ನು ಇಲ್ಲಿ ಹಂಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ.

ಶ್ರೀಯುತ ತುಕಾರಾಮ್ ಪವಾರ್ ಅವರು ನಡೆಸಿಕೊಟ್ಟ, ಗೋ ಆಧಾರಿತ ಕೃಷಿಯ ಭಾಗ - 1ರ ವೀಡಿಯೋ


ಶ್ರೀಯುತ ತುಕಾರಾಮ್ ಪವಾರ್ ಅವರು ನಡೆಸಿಕೊಟ್ಟ, ಗೋ ಆಧಾರಿತ ಕೃಷಿಯ ಭಾಗ - 2ರ ವೀಡಿಯೋ