Availabity- ದೊರೆಯುವ ಸ್ಥಳ

ಗೋಕೃಪಾಮೃತ: ಇತ್ತೀಚೆಗೆ ತುಂಬಾ ಪ್ರಚಲಿತಕ್ಕೆ ಬರುತ್ತಿರುವ ಹಾಗೂ ಈಗಾಗಲೇ ಲಕ್ಷಾಂತರ ರೈತರು ಬಳಸುತ್ತಿರುವ ಗೋಕೃಪಾಮೃತವನ್ನು ಹೆಚ್ಚು ಹೆಚ್ಚು ರೈತರು ಗೋಕೃಪಾಮೃತ (Gokrupamrutha) ಎಲ್ಲಿ ದೊರೆಯುತ್ತದೆ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಅನುಕೂಲವಾಗಲೆಂದು ಈ ಪೇಜನ್ನು ಮಾಡಿದ್ದು, ಹೆಚ್ಚಿನ ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ.
ನೈಸರ್ಗಿಕ ಕೃಷಿ ಮಾಡಬಹಿಸುವ ರೈತರು ಗುಜರಾತಿನ ಬನ್ಸಿ ಗೋಶಾಲೆಯಿಂದ ಪಡೆಯಬಹುದು ಮತ್ತು ಕನೇರಿ ಸಿದ್ದಗಿರಿ ಮಠದಲ್ಲಿ  ಕೂಡ ಪಡೆಯಬಹುದು. ಇತ್ತೀಚಗೆ ಹೆಚ್ಚಿನ ಕಡೆ ಗೋ ಆಧಾರಿತ ಕೃಷಿ ಮತ್ತು ಗೋಕೃಪಾಮೃತ ಉಚಿತ ವಿತರಣಾ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಕಾರ್ಯಗಾರಗಳಲ್ಲಿ ಭಾಗವಹಿಸುವ ಮೂಲಕ ಗೋಕೃಪಾಮೃತ (Gokrupamrutha) ಪಡೆದುಕೊಳ್ಳಬಹುದು.
ಕರ್ನಾಟಕದಲ್ಲಿ ಹೆಚ್ಚಿನ ಮಾಹಿತಿಗಾಗಿ ಶ್ರೀಮಾನ್ ರಾಜೇಶ್ವರ್ ರಾವ್ (9449596039) ಮತ್ತು ಶ್ರೀಮಾನ್ ಎಂ.ಡಿ. ಪ್ರಧಾನಿ (8095289464) ಇವರನ್ನು ಸಂಪರ್ಕಮಾಡಿ,
ಇದರ ಜೊತೆಗೆ ಗೋಕೃಪಾಮೃತ ದೊರೆಯುವ ರೈತರ ವಿಳಾಸ ಈ ಕೆಳಗೆ ನೀಡಲಾಗಿದೆ,